ಸುರಕ್ಷತೆಯೇ ನಮ್ಮ ಆದ್ಯತೆ.

ಬೆಳೆಯುತ್ತಿರುವ ಡಿಜಿಟಲ್ ಜಗತ್ತಿನಲ್ಲಿ, ಸುರಕ್ಷಿತ ಮತ್ತು ಜವಾಬ್ದಾರರಾಗಿರುವುದು ಬಹಳ ಮುಖ್ಯ
ಇಂದು, ನಮ್ಮ ಬೆರಳ ತುದಿಯಲ್ಲಿ ಜಗತ್ತನ್ನೇ ತಿಳಿಯಬಹುದು. ಆದರೆ, ಜವಾಬ್ದಾರಿಯುತ ನಾಗರಿಕರಾಗಿರಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುವುದು ಮತ್ತು ಹಗರಣಗಳಿಗೆ ಬಲಿಯಾಗುವುದರಿಂದ ತಪ್ಪಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯವಾಗಿದೆ. ಡಿಜಿಟಲ್ ಪ್ರಪಂಚದಲ್ಲಿ ಸುರಕ್ಷಿತವಾಗಿರಲು ನಿಮಗೆ ಸಹಾಯ ಮಾಡುವ ಕೆಲವು ವಿಷಯಗಳು ಇಲ್ಲಿವೆ.

ಆನ್‌ಲೈನ್ ವಂಚಕರ ಬಗ್ಗೆ ಎಚ್ಚರದಿಂದಿರಿ

ಲೀ ಮತ್ತು ಅವನ ನಾಯಿ ಆಸ್ಕರ್ ತಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಸಂಪರ್ಕದಲ್ಲಿರಲು ಇಂಟರ್ನೆಟ್ ಬಳಸುತ್ತಾರೆ. ಆದರೆ ಅವರು ಹಲವು ರೀತಿಯಲ್ಲಿ ಮೋಸ ಮಾಡಲು ಪ್ರಯತ್ನಿಸುತ್ತಿರುವ ವಂಚಕರುಗಳಿಂದ ಅಪಾಯದಲ್ಲಿದ್ದಾರೆ.
ಈ ವಂಚಕರ ಬಗ್ಗೆ ತಿಳಿದುಕೊಳ್ಳಿ ಮತ್ತು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಲು ಸಲಹೆಗಳನ್ನು ಕಂಡುಕೊಳ್ಳಿ.

1 ನಿಮಿಷದ ವೀಡಿಯೋ ನೋಡಿ